Surprise Me!

No one can break this Record Of Sachin Tendulkar & Sourav Ganguly | Cricket |

2020-03-04 53 Dailymotion

ಕಳೆದ ವರ್ಷ ಬಾಂಗ್ಲಾದೇಶದ ವಿರುದ್ಧ ಭಾರತ ಮೊದಲ ಡೇ ಅ್ಯಂಡ್ ನೈಟ್​ ಟೆಸ್ಟ್​ ಪಂದ್ಯವನ್ನಾಡಿತ್ತು. ಆ ವೇಳೆ ಕ್ಲಿಕ್​ ಮಾಡಿದ ಫೋಟೋಗಳನ್ನು ಸೌರವ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಈ ಫೋಟೋಸ್​ಗೆ 'ಗ್ರೇಟ್​ ಮೆಮೊರಿಸ್​ ವಿತ್​ ದಿಸ್​ ಪಾರ್ಟನರ್​​​ಶಿಪ್'​ ಅಂತ ಕ್ಯಾಪ್ಷನ್ ನೀಡಿದ್ದಾರೆ.ಈ ಕ್ಯಾಪ್ಷನ್ ಬೆನ್ನಲ್ಲೇ ಸಚಿನ್-ಸೌರವ್ ಅವರ ದಾಖಲೆಗಳ ಅಂಕಿ ಅಂಶಗಳು ವೈರಲ್ ಆಗಲು ಪ್ರಾರಂಭಿಸಿವೆ. ಏಕೆಂದರೆ ದಾದಾ ಮತ್ತು ಮಾಸ್ಟರ್ ಬ್ಲಾಸ್ಟರ್​ 1998 ರಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಶುರುವಾದ ಸ್ನೇಹ ಬಳಿಕ ಟೀಂ ಇಂಡಿಯಾ ಆರಂಭಿಕ ಆಧಾರಸ್ತಂಭಗಳಾಗಿ ಮಾರ್ಪಟ್ಟಿತು.<br /><br /> 40 other times when Sachin-Sourav have batted together, but not as opening pair - aggregates 1668 runs. So, total runs made between these openers is 8277 with an average of almost 48!<br />Man of the match 56 awards to Sachin Tendulkar (the most) and 31 for Sourav Ganguly (3rd most).

Buy Now on CodeCanyon